ಉದಯವಾಹಿನಿ, ಸಿಡ್ನಿ: ಕೆಲವರು, ಲೈಂಗಿಕ ತೃಪ್ತಿಗಾಗಿ ಯಾರೂ ಊಹಿಸಲೂ ಸಾಧ್ಯವಾಗದಷ್ಟು ಮಟ್ಟಿಗೆ ಕುಕೃತ್ಯಕ್ಕೆ ತೊಡಗಿ ಅಂತಹ ಜನರು ತಮ್ಮ ಇಚ್ಛೆಗೆ ಯಾರನ್ನಾದರೂ ಲೈಂಗಿಕವಾಗಿ...
ಉದಯವಾಹಿನಿ, ಇಂಪಾಲ : ಇಬ್ಬರ ಯುವಕರ ಹತ್ಯೆ ಖಂಡಿಸಿ ಮಣಿಪುರದಲ್ಲಿ ನಡೆಯುತ್ತಿರುವ ಹೋರಾಟ ಹಿಂಸಾರೂಪಕ್ಕೆ ತಿರುಗಿದೆ. ರೊಚ್ಷಿಗೆದ್ದ ಪ್ರತಿಭಟನಾಕಾರರು ಜಿಲ್ಲಾಧಿಕಾರಗಳ ಕಚೇರಿಯನ್ನು ಧ್ವಂಸಗೊಳಿಸಿ...
ಉದಯವಾಹಿನಿ, ನ್ಯೂಯಾರ್ಕ್ಕ : ಜುಲೈನಲ್ಲಿ ಉತ್ತರ ಕೊರಿಯಾ ಗಡಿ ದಾಟಿ, ಅಲ್ಲಿನ ಪೊಲೀಸ್ ವಶದಲ್ಲಿದ್ದ ಅಮೆರಿಕಾ ಯೋಧನ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ. ಗಡಿ...
ಉದಯವಾಹಿನಿ, ನ್ಯೂಯಾರ್ಕ್: ಸುಮಾರು ೩೭೫ ವರ್ಷಗಳಿಂದ ನಾಪತ್ತೆಯಾಗಿದ್ದು ಸರಳ ದೃಷ್ಟಿಗೆ ಕಾಣಸಿಗದ ೮ನೇ ಖಂಡವನ್ನು ಭೂವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ....
ಉದಯವಾಹಿನಿ,ನವದೆಹಲಿ: ಪ್ರಧಾನಿ ಮೋದಿ ಅವರು ಇಂದು ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನ ಸಲ್ಲಿಸಿದರು....
ಉದಯವಾಹಿನಿ, ನವದೆಹಲಿ: ಭಾರತದಲ್ಲಿ ವಯಸ್ಸಾದ ಜನಸಂಖ್ಯೆ ತ್ವರಿತವಾಗಿ ಹೆಚ್ಚಾಗುತ್ತಿದೆ. ೨೦೩೬ರ ವೇಳೆಗೆ ಈ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇಕಡಾ ೧೫ ರಷ್ಟು ಇರಲಿದೆ...
ಉದಯವಾಹಿನಿ, ನವದೆಹಲಿ: ದೇಶಾದ್ಯಂತ ಬಫರ್ ಸ್ಟಾಕ್‌ಗಳಿಂದ ಈರುಳ್ಳಿ ಮಾರಾಟ ಮಾಡಲು ಕೇಂದ್ರ ಸರ್ಕಾರ, ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ (ನಫೆಡ್)...
ಉದಯವಾಹಿನಿ, ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಗಣೇಶ ವಿಸರ್ಜನೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದಿರಲು ಬರೋಬ್ಬರಿ ೧೯ ಸಾವಿರ ಪೊಲೀಸರನ್ನು ಭದ್ರತೆಗೆ...
ಉದಯವಾಹನಿ, ನವದೆಹಲಿ: ಈ ವರ್ಷದ ಕೊನೆಯ ಸೂಪರ್‌ಮೂನ್ ಇಂದು ಸೂರ್ಯಾಸ್ತದ ನಂತರ ತಕ್ಷಣ ಗೋಚರಿಸುತ್ತದೆ. ಇದು ವರ್ಷದ ನಾಲ್ಕನೇ ಮತ್ತು ಕೊನೆಯ ಸೂಪರ್‌ಮೂನ್...
ಉದಯವಾಹಿನಿ ಸಿರುಗುಪ್ಪ : ಇಲ್ಲಿಯವರೆಗೂ ೪೫ ಅಪಘಾತ ಪ್ರಕರಣಗಳ ಬಗ್ಗೆ ನಮಗೆ ಮಾಹಿತಿ ಬಂದಿದ್ದು ಇನ್ನು ಮುಂದೇ ಏನೇ ಅಪಘಾತಗಳು ಜರುಗಿದಲ್ಲಿ ಸಂಬAದಿಸಿದ...
