ಉದಯವಾಹಿನಿ, ಮಾಸ್ಕೊ: ರಷ್ಯಾ ಸೇನೆಯು ಉಕ್ರೇನ್ನ ಕೈಗಾರಿಕಾ ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಹೈಪರ್ಸಾನಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿದೆ.’ಕಿನ್ಝಾಲ್ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಬಳಸಿ...
ಉದಯವಾಹಿನಿ, ಥಾಯ್ಲೆಂಡ್: ಕಾಂಬೋಡಿಯಾದಿಂದಭಾನುವಾರ ನಡೆದ ರಾಕೆಟ್ ದಾಳಿಯಲ್ಲಿ 63 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಥಾಯ್ಲೆಂಡ್ ಸರ್ಕಾರ ಹೇಳಿದೆ. ಆಗ್ನೆಯ ಏಷ್ಯಾದ ಎರಡೂ...
ಉದಯವಾಹಿನಿ, ದುಬೈ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಯೂರೋಪ್ನ ಕೆಲವು ದೇಶಗಳ ಮತ್ತು ಬ್ರಿಟನ್ ಹಾಗೂ ಈಜಿಪ್ಟ್ನ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಮಾತುಕತೆ...
ಉದಯವಾಹಿನಿ, ಅಮೆರಿಕದಲ್ಲಿ ಸಾರ್ವಜನಿಕ ಅಭಿಮತ ಸೃಷ್ಟಿಸುವ ಪ್ರಮುಖ ಕಂಪೆನಿಯೊಂದರ ಮಾಲೀಕ H1Bಯಲ್ಲಿ ಅಮೆರಿಕಕ್ಕೆ ಬಂದು ಉದ್ಯೋಗ ನಿರತರಾಗಿರುವವರ ಭಾರತೀಯರನ್ನು ಹೊರಗೆ ಕಳುಹಿಸಲು ಕನ್ಸಲ್ಟನ್ಸಿ...
ಉದಯವಾಹಿನಿ, ಜೆರುಸಲೆಮ್: ಕದನ ವಿರಾಮ ಘೋಷಣೆಯ ನಡುವೆಯೂ ಗಾಜಾದ ಮೇಲೆ ದಾಳಿ ಇಸ್ರೇಲ್ ದಾಳಿ ಮುಂದುವರಿಸಿದೆ. ಗಾಜಾ ಪಟ್ಟಿಯಲ್ಲಿ ಇತ್ತೀಚೆಗೆ ಸ್ಫೋಟಕ ಸಿಡಿದ...
ಉದಯವಾಹಿನಿ, ಲಿಬಿಯಾ: ಪೋರ್ಚುಗಲ್ಗೆ ವಲಸೆ ಹೋಗಲು ಯತ್ನಿಸುತ್ತಿದ್ದ ಭಾರತೀಯ ದಂಪತಿ ಮತ್ತು ಅವರ ಮೂರು ವರ್ಷದ ಮಗಳನ್ನು ಲಿಬಿಯಾದಲ್ಲಿ ಅಪಹರಿಸಲಾಗಿದೆ ಎಂದು ತಿಳಿದು...
ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ರೋಡ್ ಐಲೆಂಡ್ನ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು,...
ಉದಯವಾಹಿನಿ, ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಕ್ವಾಜುಲು-ನಟಾಲ್ ಪ್ರಾಂತ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಹಿಂದೂ ದೇವಾಲಯ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಮೃತಪಟ್ಟ...
ಉದಯವಾಹಿನಿ, ಕ್ಯಾನ್ಬೆರಾ: ಸಿಡ್ನಿಯ ಬೋಂಡಿ ಬೀಚ್ನಲ್ಲಿ ಇಬ್ಬರು ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಗೆ 10 ಮಂದಿ ಬಲಿಯಾಗಿದ್ದಾರೆ. ಜನರ ಗುಂಪಿನ ಮೇಲೆ ಬಂದೂಕುಧಾರಿಗಳು...
ಉದಯವಾಹಿನಿ, ಇಟಾನಗರ: ಪಾಕಿಸ್ತಾನಕ್ಕೆ ಗೂಢಚಾರಿಕೆ ಮಾಡಿರುವ ಆರೋಪದ ಮೇಲೆ ಭಾರತೀಯ ವಾಯುಸೇನಾ ನಿವೃತ್ತ ಅಧಿಕಾರಿಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ತೆಜ್ಪುರದ ಪಾಟಿಯಾ...
