ಉದಯವಾಹಿನಿ ದೇವನಹಳ್ಳಿ: ತಾಲ್ಲೂಕಿನ ಸಾದಹಳ್ಳಿ ಸಮೀಪದ ಸ್ವೀಸ್ ಟೌನ್ ನಲ್ಲಿ ಗ್ಲೋಬಲ್ ಸಿಇಓ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ‘ಟಾಪ್ ಸಿಇಓ ಅಂಡ್ ಹೂಡಿಕೆದಾರರ...
Udaya Vahini
ಉದಯವಾಹಿನಿ, ದೇವನಹಳ್ಳಿ: ತಾಲ್ಲೂಕಿನ ನೂತನ ತಹಶೀಲ್ಧಾರ್ ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕರಾಗಿದ್ದ ಎಚ್.ಬಾಲಕೃಷ್ಣರನ್ನು ನೇಮಕ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಎನ್.ಸುಶೀಲರವರು...
ಉದಯವಾಹಿನಿ, ಬೆಂಗಳೂರು: ಮುಂಬರುವ ಹಲವು ರಾಜ್ಯಗಳ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹಲವು ಪದಾಧಿಕಾರಿಗಳನ್ನು ಬದಲಾವಣೆ ಮಾಡಿದೆ. ಕರ್ನಾಟಕದಿಂದ...
ಉದಯವಾಹಿನಿ, ಬೊಕಾರೊ: ಮೊಹರಂ ಮೆರವಣಿಗೆಗೆ ತಯಾರಿ ನಡೆಸುತ್ತಿದ್ದಾಗ ಹೈಟೆನ್ಷನ್ ತಂತಿ ಸ್ಪರ್ಷಿಸಿ ನಾಲ್ವರು ಸಾವನ್ನಪ್ಪಿ,ಇತರ 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಖಂಡ್‍ನ...
ಉದಯವಾಹಿನಿ, ಲಂಡನ್: ಈ ಬಾರಿಯ ಕಾಮನ್‍ವೆಲ್ತ್ ಯುವ ಪ್ರಶಸ್ತಿಗೆ ನಾಲ್ವರು ಭಾರತೀಯ ಯುವ ನಾಯಕರು ನಾಮಿನೇಟ್ ಆಗಿದ್ದಾರೆ. ಈ ವರ್ಷದ ಯುವ ಪ್ರಶಸ್ತಿಗಳಿಗೆ...
ಉದಯವಾಹಿನಿ, ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಇಂದು ತಿಳಿಸಿದೆ. ಭಾರತೀಯ ನೌಕಾ ನೌಕೆ (ಐಎನ್ಎಸ್)...
ಉದಯವಾಹಿನಿ, ನವದೆಹಲಿ : ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯದಲ್ಲಿ ಭಾರಿ ಸುಧಾರಣೆ ಕಂಡುಬಂದಿದೆ. ಆರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ...
ಉದಯವಾಹಿನಿ, ಮುಂಬೈ : ಛೋಟಾ ರಾಜನ್ ಗ್ಯಾಂಗ್‍ನ ಸದಸ್ಯನೊಬ್ಬನಕೊಲೆ ಪ್ರಕರಣದಲ್ಲಿ ಭಾಗಿಯಾಗಿ ನಂತರ ತಲೆಮರೆಸಿಕೊಂಡಿದ್ದ ಛೋಟಾ ಶಕೀಲ್ ಗ್ಯಾಂಗ್‍ನ ಪ್ರಮುಖ ಸದಸ್ಯನೊಬ್ಬನನ್ನು ಮುಂಬೈ...
ಉದಯವಾಹಿನಿ, ನವದೆಹಲಿ: ಸೆ. ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಉತ್ಸುಕರಾಗಿದ್ದಾರೆ ಎಂದು ಭಾರತದಲ್ಲಿನ ಇಂಗ್ಲೆಂಡ್...
ಉದಯವಾಹಿನಿ, ಗಾಂ„ನಗರ: ಅಮೆರಿಕದ ಪ್ರಮುಖ ಸೆಮಿಕಂಡಕ್ಟರ್ ಉತ್ಪಾದನಾ ಸಂಸ್ಥೆಯಾದ ಮೈಕ್ರಾನ್ ಕಂಪನಿ ಮುಖ್ಯಸ್ಥ ಸಂಜಯ್ ಮೆಹ್ರೋತ್ರಾ ಅವರು ಗುಜರಾತ್‍ನ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ...
