ಜಿಲ್ಲಾ ಸುದ್ದಿ

ಉದಯವಾಹಿನಿ ಮುದಗಲ್: ಪಟ್ಟಣದ ವಿವಿಧ 10 ದುರ್ಗಾಗಳಲ್ಲಿ ಹತ್ತು ದಿನಗಳಿಂದ ನಡೆದ ಮೊಹರಂ ಹಬ್ಬಕ್ಕೆ ಶನಿವಾರ ತೆರೆ ಬಿದ್ದಿತು.ಇಲ್ಲಿನ ಮೊಹರಂ ವೀಕ್ಷಿಸಲು ದೇಶ...
ಉದಯವಾಹಿನಿ, ಕೋಲಾರ: ರಾಜ್ಯ ಸರ್ಕಾರದ ೫ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಗೆ ಈವರೆಗೆ ತಾಲ್ಲೂಕಿನ ನಗರ ಹಾಗೂ ಗ್ರಾಮೀಣಾ ಪ್ರದೇಶ ಸೇರಿದಂತೆ...
ಉದಯವಾಹಿನಿ, ಮಸ್ಕಿ:  ಮಣಿಪುರದಲ್ಲಿ‌ ಬುಡಕಟ್ಟು ಜನಾಂಗದ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪಿಗಳಿಗೆ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ರಾಯಿಸಿ ಅಖಿಲ ಭಾರತ ಕೃಷಿ...
ಉದಯವಾಹಿನಿ, ಚಿಂಚೋಳಿ: ಹಿಂದೂ ಮುಸ್ಲಿಂಮರು ಜಾತಿ ಧರ್ಮದ ಭೇದಭಾವ ತೊರೆದು ಒಗ್ಗಟ್ಟಾಗಿ ಆಚರಿಸುವ ಹಾಗೂ ಭಾವೈಕ್ಯತೆಯ ಸಂದೇಶ ಸಾರುವ ಹಬ್ಬವೆ ಮೊಹರಂ ಆಗಿದೆ....
ಉದಯವಾಹಿನಿ, ಜೇವರ್ಗಿ: ನದಿ ದಡದಲ್ಲಿರುವ ಗ್ರಾಮಗಳಲ್ಲಿನ ಜನರಿಗೆ ಅಧೀಕಾರಿಗಳು ಜಾಗೃತಿ ಮುಡಿಸಿ, ಅವರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳಬೇಕು ಎಂದು ತಾಲೂಕ ಅಧೀಕಾರಿಗಳಿಗೆ...
ಉದಯವಾಹಿನಿ, ಪಟ್ಟಣದ ಚನ್ನರಾಯಪಟ್ಟಣ: ಕೆ.ಆರ್.ಪೇಟೆ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿರುವ ಒಣಗಿದ ಮರಗಳು ಹಾಗೂ ಪೊಟರೆಬಿದ್ದ ಈಗಲೋ ಆಗಲೋ ಬೀಳುವ ಮರಗಳನ್ನು ಕೆಡವಿ...
ಉದಯವಾಹಿನಿ,ಕಾರಟಗಿ: ಹಿಂದು ಮುಸ್ಲೀಂ ಬಾಂದವರು ಸೌಹಾರ್ದಯುತವಾಗಿ ಭಾವೈಕ್ಯತೆಯಿಂದ ಆಚರಿಸುವ ಮೊಹರಂ ಹಬ್ಬಕ್ಕೆ ಶನಿವಾರ ಸಂಜೆ ಭಕ್ತ ಸಮೂಹದ ಹರ್ಷೊದ್ಘಾರದೊಂದಿಗೆ ವಿಜೃಂಭಣೆಯಿAದ ವಿದಾಯ ಹೇಳಲಾಯಿತು.ಪಟ್ಟಣದ...
ಉದಯವಾಹಿನಿ,  ಕೊಲ್ಹಾರ: ಕೃಷ್ಣಾ ನದಿಗೆ  ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಅ.1.ರಂದು ಮಂಗಳವಾರ ರಂದು ಬೆಳಗ್ಗೆ 11.00 ಗಂ ಹಳೆಯ ಕೊಲ್ಹಾರದ ಹತ್ತಿರ ಇರುವ...
ಉದಯವಾಹಿನಿ,  ಕೊಲ್ಹಾರ: ಸಚಿವ ಶಿವಾನಂದ ಪಾಟೀಲ್ ಶನಿವಾರ ಕೊಲ್ಹಾರ ಪಟ್ಟಣದ ಮೊಹರಂ ಅಲಾಯಿ ದೇವರುಗಳ  ದರ್ಶನ ಪಡೆದರು. ಹಿಂದೂ, ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ...
ಉದಯವಾಹಿನಿ,  ಪೀಣ್ಯ ದಾಸರಹಳ್ಳಿ : ಅಂಬೇಡ್ಕರ್ ಕೇವಲ ಸಂವಿಧಾನ ಶಿಲ್ಪಿಯಾಗಿರಲಿಲ್ಲ ಅವರೊಬ್ಬ ಮಹಾನ್ ದರ್ಶನಿಕ ಶ್ರೇಷ್ಠ ಮಾನವತಾವಾದಿ. ಅತ್ಯುತ್ತಮ ಬರಹಗಾರ. ಸಾಮಾಜಿಕ ಕ್ರಾಂತಿ...
error: Content is protected !!