ಜಿಲ್ಲಾ ಸುದ್ದಿ

ಉದಯವಾಹಿನಿ, ಬೆಂಗಳೂರು:  ಅರಸಿಕೆರೆ ತಾಲ್ಲೂಕಿನ ಹಿರಿಯ ಸಮಾಜ ಸೇವಕರು ಕೋಡು ಗೈದಾನಿಗಳಾಗಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ಮುಖಂಡರಾಗಿದ್ದು ಸಮಾಜದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು...
ಉದಯವಾಹಿನಿ ,ಕುಶಾಲನಗರ: ಕೊಡಗು ವಿಶ್ವವಿದ್ಯಾಲಯ, ಕೊಡಗು ಮತ್ತು ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ, ಧಾರವಾಡ (CMDR) ಈ ಎರಡೂ ಸಂಸ್ಥೆಗಳ ಮಧ್ಯೆ...
ಉದಯವಾಹಿನಿ, ಭಂಡಾರಾ : ವಿಷಪೂರಿತ ಆಹಾರ ಸೇವಿಸಿ 30 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪೂರ್ವ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಆಶ್ರಮ...
ಉದಯವಾಹಿನಿ , ದೇವನಹಳ್ಳಿ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಿದರೇ ಭವಿಷ್ಯದಲ್ಲಿ ಅವರು ಸಮಾಜದ ಗಣ್ಯರ ಸ್ಥಾನದಲ್ಲಿ ಗುರುತಿಸಿಕೊಂಡು, ಸೇವಾ...
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಉದಯವಾಹಿನಿ, ಶಿಡ್ಲಘಟ್ಟ: ತಾಲೂಕಿನ ಪಲ್ಲಿಚೇರ್ಲು ಗ್ರಾಮ ಪಂಚಾಯಿತಿಯ ಬೈರಗಾನಹಳ್ಳಿ ಗ್ರಾಮದ ಓರ್ವ ವ್ಯಕ್ತಿಯನ್ನು ಕತ್ತು ಸೀಳಿ...
ಉದಯವಾಹನಿ, ಸಿಂಧನೂರು : ತಾಲ್ಲೂಕು ತಹಶಿಲ್ದಾರ್ ಕಛೇರಿ ಮುಂದೆ ಕರ್ನಾಟಕ ರೈತ ಸಂಘ KRS /AIKKS ತಾಲೂಕು ಸಮಿತಿ ವತಿಯಿಂದ ಭೂ ಮಂಜೂರಾತಿ...
ಉದಯವಾಹನಿ, ಬಂಗಾರಪೇಟೆ : ರಾಜ್ಯಸರ್ಕಾರ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಅತ್ಯಂತ ಮಹತ್ವಪೂರ್ಣದಾಗಿದ್ದು ಮಹಿಳೆಯರ ಸಬಲೀಕರಣಕ್ಕಾಗಿ, ಆರ್ಥಿಕ ಉನ್ನತಿಯ ದೃಷ್ಟಿಯಿಂದ ಸರ್ಕಾರ ಈ...
ಉದಯವಾಹಿನಿ, ಮುದ್ದೇಬಿಹಾಳ : ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯನ್ನು ಇದೇ ಅಗಸ್ಟ್ ೩೦ರಂದು ಮೈಸೂರಿನಲ್ಲಿ ಜಾರಿಗೊಳಿಸಲಾಗುತ್ತಿದ್ದು, ಯೋಜನೆಯ ಚಾಲನಾ ಕಾರ್ಯಕ್ರಮವನ್ನು...
ಉದಯವಾಹಿನಿ, ಹೊಸಕೋಟೆ :ದೇವರಅಪ್ಪಣೆಇಲ್ಲದೆ ಭೂಮಿಯ ಮೇಲೆ ಒಂದು ಹುಲ್ಲುಕಡ್ಡಿಅಲುಗಾಡುವುದಿಲ್ಲ ಇದನ್ನು ಪ್ರತಿಯೊಬ್ಬರುಅರಿತುಕೊಂಡು ನ್ಯಾಯ, ನೀತಿ,ಧರ್ಮದ ಹಾದಿಯಲ್ಲಿ ನಡೆದುಜೀವನ ಸಾಗಿಸುವಂತಾಗಬೇಕುಎAದು ಶಾಸಕ ಶರತ್ ಬಚ್ಚೇಗೌಡ...
ಉದಯವಾಹಿನಿ, ತಾಳಿಕೋಟಿ: ಭಾರತೀಯ ಸಂಶೋಧನಾ ಸಂಸ್ಥೆ ಇಸ್ರೋದಿಂದ ಮೂರನೇ ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿರುವುದರಿಂದ ಹರ್ಷ ವ್ಯಕ್ತಪಡಿಸಿದ ಚಿಂತಕ...
error: Content is protected !!