Year: 2026

ಉದಯವಾಹಿನಿ, ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಟ್ಟದಾಸನಪುರ ಮೂಲದ...
ಉದಯವಾಹಿನಿ, ಬೆಂಗಳೂರು: ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಜಟಾಪಟಿ ಮತ್ತೆ ಜೋರಾಗಿದೆ. ನೀ ಕೊಡಲ್ಲ, ನಾ ಬಿಡಲ್ಲ ಎನ್ನುವಂತಾಗಿದೆ ಸಾರಿಗೆ ನೌಕರರ...
ಉದಯವಾಹಿನಿ, ಚಿಕ್ಕಮಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ....
ಉದಯವಾಹಿನಿ, ಮೈಸೂರು: ಮೇ 8 ರಂದು ಸಂಜೆ ಮಿನಿ ದಸರಾ ಮಾದರಿಯಲ್ಲಿ ಯಡಿಯೂರಪ್ಪನವರ ಪುರ ಪ್ರವೇಶ ಆಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ...
ಉದಯವಾಹಿನಿ, ಕೋಲಾರ: ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಫೋಟೋಗ್ರಾಫರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಮಾರುತಿ ನಗರದಲ್ಲಿ ನಡೆದಿದೆ. ರಾಜೇಶ್...
ಉದಯವಾಹಿನಿ  : ಇತ್ತೀಚೆಗೆ ಸಾಮಾನ್ಯವಾಗಿ ಮಧುಮೇಹ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಸಮಸ್ಯೆ ಪರಿಣಾಮ ಬೀರಿದ್ದು ಆಹಾರವನ್ನು ಆಯ್ಕೆ...
ಉದಯವಾಹಿನಿ , ಸಾಮಾನ್ಯವಾಗಿ ಕೆಲವರಿಗೆ ಸ್ವೀಟ್ ಇಷ್ಟವಾದರೇ ಇನ್ನೂ ಕೆಲವರಿಗೆ ಖಾರ ತಿಂಡಿಗಳು ಇಷ್ಟವಾಗುತ್ತವೆ. ಕೆಲವೊಂದಿಷ್ಟು ಜನರಿಗೆ ಊಟದ ಜೊತೆಗೆ ಅಥವಾ ಊಟದ...
ಉದಯವಾಹಿನಿ ಮಾರುಕಟ್ಟೆಯಲ್ಲಿ ತೂಗುತ್ತಿರುವ ರಸಭರಿತ ಹಣ್ಣು-ತರಕಾರಿಗಳನ್ನು ಹೊತ್ತು ತರುವುದು ಎಷ್ಟೋ ಜನರಿಗೆ ಬಹಳ ಪ್ರಿಯವಾದ ಸಂಗತಿ. ತಂದ ಮೇಲೆ ಅವುಗಳನ್ನು ತೊಳೆದು ಶುಚಿಗೊಳಿಸುವುದು...
ಉದಯವಾಹಿನಿ ,ಮಾವಿನ ಹಣ್ಣನ್ನು ‘ಹಣ್ಣುಗಳ ರಾಜ’ ಎಂದು ಕರೆಯಲಾಗುತ್ತದೆ. ಬೇಸಿಗೆಯಲ್ಲಿ ಹೇರಳವಾಗಿ ಲಭ್ಯವಿರುವ ಈ ಹಣ್ಣನ್ನು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ಪ್ರಿಯವಾದದ್ದು,...
ಉದಯವಾಹಿನಿ , ಹಸಿ ಮೆಣಸಿನಕಾಯಿ ಯಾವುದೇ ಖಾದ್ಯಕ್ಕೆ ಮಸಾಲೆಯುಕ್ತ ಕಿಕ್ ನೀಡುತ್ತದೆ. ಇವುಗಳಿಲ್ಲದೆ, ಭಾರತೀಯ ಪಾಕಪದ್ಧತಿ ಅಪೂರ್ಣವೆಂದೇ ಭಾವಿಸಲಾಗುತ್ತದೆ. ಇದಲ್ಲದೆ, IJFMRನಲ್ಲಿ ಪ್ರಕಟವಾದ...
error: Content is protected !!