ಉದಯವಾಹಿನಿ, ಬಾಳೆಹಣ್ಣು ಅತ್ಯಂತ ಸುಲಭವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ಸೇವಿಸುವುದರಿಂದ ತೂಕ ಹೆಚ್ಚಳ ಅಥವಾ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ....
Month: January 2026
ಉದಯವಾಹಿನಿ, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಬೊಜ್ಜು ಎಂದರೆ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಹೆಚ್ಚುವರಿ ದೇಹದ ತೂಕವಾಗಿದೆ. ಇದನ್ನು...
ಉದಯವಾಹಿನಿ, ಸಾಮಾನ್ಯವಾಗಿ ಆಮ್ಲ ಅಥವಾ ಭಾರತೀಯ ಭಾಷೆಯಲ್ಲಿ ನೆಲ್ಲಿಕಾಯಿ ಎಂದು ಕರೆಯಲ್ಪಡುವ ಅಮಲಕಿ, ಭಾರತೀಯ ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳಲ್ಲಿ ಅತ್ಯಂತ ಮೌಲ್ಯಯುತ ಉತ್ಪನ್ನಗಳಲ್ಲಿ...
ಉದಯವಾಹಿನಿ, ಕೆಲವು ಬ್ರಾಂಡ್‌ಗಳ ಮೊಟ್ಟೆಗಳಲ್ಲಿ ಹಾನಿಕಾರಕ ರಾಸಾಯನಿಕ ಅಂಶಗಳಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತ್ತು. ಹಾಗಿದ್ದರೆ ಮೊಟ್ಟೆ ಸೇವನೆ ಹೇಗಿರಬೇಕು...
ಉದಯವಾಹಿನಿ, ಸಾಮಾನ್ಯವಾಗಿ ಕಾಯಿಲೆಗಳಿಂದ ಬಹುಬೇಗನೆ ಚೇತರಿಸಿಕೊಳ್ಳಲು ರೋಗನಿರೋಧಕ ಶಕ್ತಿ ಸಹಾಯ ಮಾಡುತ್ತದೆ. ಒಂದು ವೇಳೆ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಆಗಾಗ...
ಉದಯವಾಹಿನಿ, ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಟಿ20 ಸರಣಿಯು ಕಿವೀಸ್ ವೇಗಿ ಮ್ಯಾಟ್ ಹೆನ್ರಿ ಪಾಲಿಗೆ ಐತಿಹಾಸಿಕವಾಗಿ ಮಾರ್ಪಟ್ಟಿದೆ. ವಿಶಾಖಪಟ್ಟಣದಲ್ಲಿ ನಡೆದ ನಾಲ್ಕನೇ...
ಉದಯವಾಹಿನಿ, ಟಿ20 ವಿಶ್ವಕಪ್ ಆರಂಭವಾಗುತ್ತಿದ್ದು, ಪಾಕಿಸ್ತಾನ ತಂಡ ಭಾಗವಹಿಸುತ್ತೋ, ಇಲ್ಲವೋ ಎಂಬ ಪ್ರಶ್ನೆ ಕ್ರಿಕೆಟ್ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ...
ಉದಯವಾಹಿನಿ, ಅಮೆರಿಕ ಕ್ರಿಕೆಟ್‌ಗೆ ದೊಡ್ಡ ಹಿನ್ನಡೆ ಎದುರಾಗಿದೆ. ಯುಎಸ್ಎ ತಂಡದ ಪ್ರಮುಖ ಬ್ಯಾಟರ್ ಆರೋನ್ ಜೋನ್ಸ್ ಅವರನ್ನು ಐಸಿಸಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ...
ಉದಯವಾಹಿನಿ, ಟೀಮ್ ಇಂಡಿಯಾ ಲೆಜೆಂಡರಿ ಬ್ಯಾಟರ್ ಯುವರಾಜ್ ಸಿಂಗ್ ಜೂನ್ 10, 2019 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಆದರೆ ಧಿಡೀರ್...
ಉದಯವಾಹಿನಿ, ವಿಶಾಖಪಟ್ಟಣಂ: ಭರ್ಜರಿ ಸಿಕ್ಸರ್ ಬೌಂಡರಿ ಆಟದಲ್ಲಿ ನ್ಯೂಜಿಲೆಂಡ್ ಟೀಂ ಇಂಡಿಯಾ ವಿರುದ್ಧ 50 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 5...
