ಉದಯವಾಹಿನಿ, ಚಾಮರಾಜನಗರ: ಆಹಾರ ಅರಸಿ ಬಂದಅಪರೂಪದ ಪುನುಗು ಬೆಕ್ಕು ಇಲಿ ಬೋನಿನಲ್ಲಿ ಸೆರೆಯಾದಘಟನೆಚಾಮರಾಜನಗರತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗವಳ್ಳಿ ಗ್ರಾಮದರಾಜು ಎಂಬವರು ಇಲಿಗಳನ್ನು...
ಉದಯವಾಹಿನಿ, ಚಿಕ್ಕಬಳ್ಳಾಪುರ: ದೇಹ ದೇವಾಲಯವನ್ನಾಗಿ ಮಾಡಿಕೊಂಡಾಗ ಬದುಕು ಸುಂದರ ಎಂದು ನಿಡುಮಾಮಿಡಿ ಚಿಕ್ಕಬಳ್ಳಾಪುರ ಶಾಖಾಮಠದ ಡಾ. ಶಿವಜ್ಯೋತಿ ಅಭಿಪ್ರಾಯಪಟ್ಟರು. ಅವರು ಚಿಕ್ಕಬಳ್ಳಾಪುರ ನಗರದ...
ಉದಯವಾಹಿನಿ, ಕೆಂಗೇರಿ: ಯಶವಂತಪುರ ಕ್ಷೇತ್ರದ ಉಲ್ಲಾಳ್ ವಾರ್ಡಿನ ರಾಜರಾಜೇಶ್ವರಿ ಬಡಾವಣೆ, ನಾಗದೇವನಹಳ್ಳಿಯ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಶ್ರೀ...
ಉದಯವಾಹಿನಿ, ಬೆಂಗಳೂರು : ವಿಶೇಷ ಅಗತ್ಯವುಳ್ಳ ಮಕ್ಕಳ ವಿಶಿಷ್ಟ ಸವಾಲುಗಳನ್ನು ಪರಿಹರಿಸುವ ಸಾಮಾಜಿಕ ಉದ್ಯಮವಾದ ಪ್ರಾಕ್ರಮಿಕಾ ವೊಕೇಶನಲ್ ಇನ್‌ಸ್ಟಿಟ್ಯೂಟ್ (ಪಿವಿಐ), ನರ ವ್ಯತಿರಿಕ್ತ...
ಉದಯವಾಹಿನಿ, ಕಲಬುರಗಿ: ನಾನು ಯಾವತ್ತೂ ಹೀರೋ ಆಗಬೇಕು ಎಂದವನಲ್ಲ; ನಾನೇನಿದ್ದರೂ ವಿಲನ್ ಎಂದು ಬಿಜೆಪಿಯ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ ನುಡಿದರು....
ಉದಯವಾಹಿನಿ, ಚಿಕ್ಕಬಳ್ಳಾಪುರ : ಸೇವಾ ಸಕ್ರಮಾತಿಗೆ ಆಗ್ರಹಿಸಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟ ಶನಿವಾರಕ್ಕೆ ೩೧ನೇ ದಿನಕ್ಕೆ ಕಾಲಿಟ್ಟಿದ್ದು ಸಾರ್ವಜನಿಕರಿಗೆ ಕರವಸ್ತ್ರ ವಿತರಿಸುವ...
ಉದಯವಾಹಿನಿ, ಕೆ.ಆರ್.ಪುರ: ಶ್ರೀರಾಮನ ಭಕ್ತ ಹನುಮನ ಜಯಂತಿ ವಿಜೃಂಭಣೆಯಿಂದ ಅಂಗವಾಗಿ ಕ್ಷೇತ್ರದ ಬಸವನಪುರ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ...
ಉದಯವಾಹಿನಿ, ಕೋಲಾರ: ಯಲುವಳ್ಳಿ ಮಲದ ಗುಂಡಿ ಸ್ವಚ್ಚತೆಯಂಥ ಅಕ್ರಮಗಳು ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಶೋಷಿತ ಜಾತಿಗಳ ಮೇಲಿನ ಅಕ್ರಮಗಳು ನಿರಂತರವಾಗಿದೆ ಎಂಬುದಕ್ಕೆ ಇಂಥ...
ಉದಯವಾಹಿನಿ, ಕೋಲಾರ: ಮೊರಾರ್ಜಿ ವಸತಿ ಶಾಲೆಯ ವ್ಯವಸ್ಥೆಗಳು ಹೇಗೆ ನಡೆಯುತ್ತಿದೆ ಎಂಬುವುದು ಈಗ ಕಾಣುತ್ತಿದೆ. ಮಕ್ಕಳಿಗೆ ಹೊಟ್ಟೆ ತುಂಬಾ ಕೊಡುವುದಿಲ್ಲ. ಗುಣಮಟ್ಟ ತೀರಾ...
ಉದಯವಾಹಿನಿ,ವಿಜಯಪುರ, : ಕರ್ನಾಟಕದ ಗೆಲುವು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಯಾವ ‘ಯಪ್ಪ’ನಿಂದಲೂ ಸಾಧ್ಯವಿಲ್ಲ. ಇವರ ಮುಖ ನೋಡಿ ಯಾರೂ ವೋಟ್ ಹಾಕಲ್ಲ...
