ಉದಯವಾಹಿನಿ, ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದರು.ಬುಧವಾರ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ...
ಉದಯವಾಹಿನಿ, ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು...
ಉದಯವಾಹಿನಿ, ನವದೆಹಲಿ: ಅರವತ್ತಕ್ಕೆ ಅರುಳು-ಮರುಳು ಎಂಬ ಮಾತಿದೆ. ಆದರೆ ಹಾಗೇನು ಆಗಲೇಬೇಕೆಂದು ನಿಯಮವಿಲ್ಲ. ಎಂಬತ್ತರಲ್ಲೂ ನೆನಪು ಚುರುಕಾಗಿರುವವರು ಎಷ್ಟೋ ಮಂದಿ ಇದ್ದಾರಲ್ಲವೇ? ಯಾವುದನ್ನು...
ಉದಯವಾಹಿನಿ, ಸ್ವದೇಶ್‌ನ ಟ್ರೆಡಿಷನಲ್ ಮಧುರೈ ಕಾಟನ್ ಘರ್ಚೋಲಾ ಸೀರೆಯಲ್ಲಿ ನೀತಾ ಅಂಬಾನಿ ಕಾಣಿಸಿಕೊಂಡಿದ್ದಾರೆ. ಹೌದು, ಮುಂಬಯಿಯ ಇರೋಸ್‌ನಲ್ಲಿರುವ ಸ್ವದೇಶ್ ಫ್ಲಾಗ್‌ಶಿಪ್ ಸ್ಟೋರ್‌ನ ಸಾಂಪ್ರದಾಯಿಕ...
ಉದಯವಾಹಿನಿ, ಚಿತ್ರದುರ್ಗ: ಅನೈತಿಕ ಸಂಬಂಧದಿಂದ ನಡೆದಿದೆ ಎನ್ನಲಾದ ಕೊಲೆ ಪ್ರಕರಣವೊಂದರಲ್ಲಿ ಕಾಂಗ್ರೆಸ್ ಶಾಸಕ ಗೋವಿಂದಪ್ಪ ಅವರ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ....
ಉದಯವಾಹಿನಿ, ಮ್ಯಾಂಚೆಸ್ಟರ್: ಕ್ರಿಸ್ ವೋಕ್ಸ್ (Chris Woaks) ಅವರ ಬಿರುಗಾಳಿಯ ಚೆಂಡು ಬ್ಯಾಟ್ ಮಾಡುತ್ತಿದ್ದ ಯಶಸ್ವಿ ಜೈಸ್ವಾಲ್(Yashasvi Jaiswal) ಅವರ ಬ್ಯಾಟ್ ಅನ್ನು...
ಉದಯವಾಹಿನಿ, ಭೋಪಾಲ್: ಅದೃಷ್ಟ ಕೈ ಹಿಡಿದರೆ ಕಡು ಬಡವನೂ ಶ್ರೀಮಂತನಾಗುತ್ತಾನೆ ಎನ್ನುವ ಮಾತಿಗೆ ಈ ಘಟನೆಯೇ ಉತ್ತಮ ಉದಾಹರಣೆ. ಕಾರ್ಮಿಕ ದಂಪತಿಗೆ ಬೆಲೆ...
ಉದಯವಾಹಿನಿ, ನವದೆಹಲಿ: ಹಲವಾರು ಸೈಬರ್ ವಂಚನೆ ಪ್ರಕರಣಗಳನ್ನು ಭೇದಿಸಲು ಸಹಾಯ ಮಾಡಿದ ದೆಹಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು 2 ಕೋಟಿ ರೂಪಾಯಿಗಳನ್ನು...
ಉದಯವಾಹಿನಿ, ಅಡಿಲೇಡ್: ಭಾರತೀಯ ವಿದ್ಯಾರ್ಥಿ ಮೇಲೆ ಜನಾಂಗೀಯ ಪ್ರೇರಿತವಾಗಿ ದಾಳಿ ನಡೆಸಲಾಗಿದ್ದು, ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆದಿದೆ. ಗಾಯಗೊಂಡಿರುವ...
ಉದಯವಾಹಿನಿ, ನವದೆಹಲಿ: ಬೆಕ್ಕುಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅವುಗಳ ತುಂಟಾಟ, ಕೋಪ, ಬುದ್ಧಿವಂತಿಕೆ ಇತ್ಯಾದಿ ವಿಡಿಯೊಗಳನ್ನು ನೀವು ನೋಡಿರಬಹುದು....
