ಜಿಲ್ಲಾ ಸುದ್ದಿ

ಉದಯವಾಹಿನಿ, ಕೆ.ಆರ್.ಪೇಟೆ.: ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತೀಯರು ಮಹತ್ತರ ಸಾಧನೆ ಮಾಡುತ್ತಾ ಮುನ್ನುಗಿದ್ದಾರೆ. ಚಂದ್ರಯಾನ-೩ ಭಾರತದ ಪಾಲಿಗೆ ಮೈಲಿಗಲ್ಲಾಗಿದೆ. ಎಂದು ಬಂಡಿಹೊಳೆ ಸರ್ಕಾರಿ ಆಸ್ಪತ್ರೆಯ...
ಉದಯವಾಹಿನಿ, ಕೆ.ಆರ್.ಪೇಟೆ : ತಾಲ್ಲೂಕಿನ ಶೀಳನೆರೆ ಹೋಬಳಿಯ ಚನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ಪರಿಸರ...
ಉದಯವಾಹಿನಿ, ಔರಾದ್ : ಗ್ರೂಪ್ ಡಿ ನೌಕರರೇ ಆರೋಗ್ಯ ಇಲಾಖೆಯ ನಿಜವಾದ ಆಧಾರ ಸ್ಥಂಭಗಳು, ಇವರ ನಿಸ್ವಾರ್ಥ ಸೇವನೆಯಿಂದ ರೋಗಿಗಳಿಗೆ ಆರೋಗ್ಯ ಸೇವೆ...
ಉದಯವಾಹಿನಿ, ಕುಶಾಲನಗರ : ಹಿಂದೂ ಸಮಾಜ ಜಾಗೃತವಾದಲ್ಲಿ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ದಕ್ಷಿಣ ರಾಷ್ಟಿçÃಯ ಸ್ವಯಂ ಸೇವಕ ಸಂಘುದ...
ಉದಯವಾಹಿನಿ, ದೇವರಹಿಪ್ಪರಗಿ: ಹಿರಿಯರ ತ್ಯಾಗ,ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಅದರ ಘನತೆ ಗೌರವ ಕಾಪಾಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಸ್ವಾತಂತ್ರ್ಯ ಪಡೆಯಲು ಹೋರಾಡಿದ...
ಉದಯವಾಹಿನಿ, ಮುದಗಲ್ಲ : ಐತಿಹಾಸಿಕ ಪಟ್ಟಣದ ವಿವಿಧ ಸರಕಾರಿ ಕಛೇರಿಯಲ್ಲಿ ಹಾಗೂ ಶಾಲಾ ಕಾಲೇಜು ಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.ಪಟ್ಟಣದ ಸರ್ಕಾರಿ...
ಉದಯವಾಹಿನಿ, ತಾಳಿಕೋಟಿ: ದೇಶವನ್ನು ಸ್ವತಂತ್ರಗೊಳಿಸಲು ಬ್ರಿಟಿಷರ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಡಿದ ಮಹಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಅವರ...
ಉದಯವಾಹಿನಿ, ಸವದತ್ತಿ: ತಾಲೂಕಿನ ಉಗರಗೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಜೃಂಭಣೆಯಿಂದ ಸಡಗರದಿಂದ ಸಂಭ್ರಮದಿಂದ 77 ನೆಯ ರಾಷ್ಟ್ರೀಯ ಸ್ವಾತಂತ್ರೋತ್ಸವದ ದಿನಾಚರಣೆ ಕಾಯ೯ಕ್ರಮ...
ಉದಯವಾಹಿನಿ,ಕಾರಟಗಿ: ಪಟ್ಟಣದಲ್ಲಿ ಪದವಿಪೂರ್ವ ಕಾಲೇಜು ಆವರಣದ ಸಿದ್ದೇಶ್ವರ ಬಯಲು ರಂಗ ಮಂದಿರದಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯತ್ ಮತ್ತು ಪುರಸಬೇ ಸಂಯುಕ್ತಾಶ್ರಯದಲ್ಲಿ ನಡೆದ 77ನೇ...
ಉದಯವಾಹಿನಿ ಸಿರುಗುಪ್ಪ : ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ಹತ್ತಿರದಲ್ಲಿ ತಾಲೂಕು ಕುರುಬ ಸಮಾಜದ ವತಿಯಿಂದ ಪ್ರತಿಷ್ಟಾಪಿಸಲಾದ ಕನಕದಾಸ ಮೂರ್ತಿಯನ್ನು ಕಾಗಿನೆಲೆ ಮಹಾ...
error: Content is protected !!